Posts

Showing posts from October, 2023

SATS ನಲ್ಲಿ ಹೆಸರು ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ

  ವಿದ್ಯಾರ್ಥಿಗಳ ಹೆಸರು, ತಂದೆ ಹೆಸರು, ತಾಯಿ ಹೆಸರು ಜಾತಿ, ಜನ್ಮ ದಿನಾಂಕ ತಿದ್ದುಪಡಿ ಶಾಲಾ ಹಂತದಲ್ಲಿ ಅವಕಾಶ ಕಲ್ಪಿಸಲಾಗಿದೆ ಇದನ್ನು ಸದ್ಬಳಕೆ ಮಾಡಿಕೊಳ್ಳಲು ಎಲ್ಲ ಮುಖ್ಯಗುರುಗಳಲ್ಲಿ ಈ ಮೂಲಕ ಸೂಚಿಸಲಾಗಿದೆ......